





ಪೋಲಿಯೋದ ಬಗ್ಗೆ ಗೂಗಲ್ ನಲ್ಲಿ ಹುಡುಕುತ್ತಿದ್ದಾಗ ಸಿಕ್ಕ ಫೋಟೋಗಳಿವು.
ಫೋಲಿಯೋದ ಭೀಕರತೆಯನ್ನು ಪದಗಳಲ್ಲಿ ವಿವರಿಸುವುದಕ್ಕಿಂತಲೂ ಅರ್ಥಪೂರ್ಣವಾಗಿ ಈ ಪೋಟೋಗಳು ತಿಳಿಸಬಲ್ಲವು.
ಫೋಲಿಯೋ ಭಾನುವಾರ
ಪ್ರತಿ ವರ್ಷ ನಮ್ಮ ಸರ್ಕಾರ ಡಿಸೆಂಬರ್ ಮತ್ತು ಜನವರಿ ತಿಂಗಳ ಮೊದಲ ಭಾನುವಾರಗಳನ್ನು 'ಪೋಲಿಯೋ ಭಾನುವಾರ' ಎಂದು ಗುರುತಿಸಿ, ಪ್ರತಿ ಮಗುವಿಗೂ ಪೋಲಿಯೋ ಬರದಂತೆ ತಡೆಯುವ 'ಪೋಲಿಯೋ ಹನಿ' ಗಳನ್ನು ನೀಡುತ್ತಿದೆ. ನಮ್ಮ ಮುದ್ದಾದ ಮಕ್ಕಳು ಪೋಲಿಯೋ ಪೀಡಿತರಾಗಿ ವಿಕೃತರಾಗುವುದನ್ನು ತಪ್ಪಿಸಲು.
ಮರೆಯದೇ ಮಕ್ಕಳಿಗೆ ಪೋಲಿಯೋ ಹನಿ ಹಾಕಿಸಲು ಸಹಕರಿಸೋಣ.



ಪೋಲಿಯೋ ವಿರುದ್ಧದ ಈ ಪುಟ್ಟ ಹನಿ ಮುಂದಿನ ಪೀಳಿಗೆಯ ಬಾಳನ್ನು ಬೆಳಗಲಿ.....
ನಿಮ್ಮ
ಪರಶು..,
parashusagar@gmail.com